Random Video

Bihar Flood: Bridge Collapse Caught On Camera | Watch Video | Oneindia Kannada

2017-08-18 10 Dailymotion

ನೇಪಾಳ ಹಾಗೂ ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಾಗ್ತಿದೆ..ಬಿಹಾರದ ೧೪ ಜಿಲ್ಲೆಗಳು ಪ್ರವಾಹದಲ್ಲಿ ಬಹುತೇಕ ಜಿಲ್ಲೆಗಳು ಮುಳಗಿ ಹೋಗಿದೆ..ಪ್ರವಾಹಕ್ಕೆ ಅರೇರಿಯಾ ಜಿಲ್ಲೆಯಲ್ಲಿ ಸೇತುವೆಯೊಂದು ಕುಸಿದು ಬಿದ್ದಿದೆ ,ಕುಸಿದು ಬಿಳುವ ಸಮಯದಲ್ಲಿ ದಾಟಲು ಹೋದ ಮಹಿಳೆ ಮತ್ತು ಮಗು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ..